ಕಮಲ ಉವ್ವಾ ನೋಡಿದ್ರೆ ತುಂಬಾ ಖುಷಿ ಅಗ್ತಿದೆ. ಕಮಲ ಉವ್ವು ಯಾಕೆ ಬೆಳಿಗ್ಗೆ ಅರಳಿ ಮತ್ತೆ ಮಾಮೂಲಿ ಆಗುತ್ತೆ

ನಮ್ಮ urudirga ಬ್ಲಾಗ್ ನಲ್ಲಿ ಇವತ್ತು ಒಳ್ಳೆ ಕಂಟೆಂಟ್ ಜೊತೆಗೆ ನಾನು ನಿಮ್ಮ ಬಂದಿದ್ದೀನಿ.
ಫ್ರೆಂಡ್ಸ್ ನಾವು ಇವತ್ತು ಅಡಿಕೆ ಕುಳಿಗೆ ಓದ ಜಗದಲ್ಲಿ ನಮಗೆ ಕೆಲವು ಅನಿಸಿಕೆಗಳನ್ನು ನಿಮ್ಮ ಹಂಚಿಕೊಳ್ಳನ ಅಂದುಕೊಂಡಿದ್ದೀವಿ.



Lotous Flower

ನಮ್ಮ ಕೆಲಸ ತುಂಬಾ ಕಷ್ಟವಾಗಿ ಇರುತ್ತೆ ಅಂತ ಕ್ಷಣಗಳು ಮತ್ತೆ ಇನ್ನು ಸಮಸ್ಯೆಗಳು ಪೀಡಿಸುತ್ತಾ ಇರುತ್ತವೆ ಆದರೂ ಕೂಡ ನಾವು ಮಾತ್ರ ತುಂಬಾ ಸಂಕಲ್ಪ ದಿಂದ ಮುಂದೆ ಸಾಗಬೇಕು.


ಸ್ನೇಹಿತರೆ ನಾವು ನಮ್ಮ ಊರು devaganahalli to mahadevapura(challakere taluk) ಗೆ ಹೋಗಿದ್ದೀವಿ. ಅಲ್ಲಿ ಕೆಲಸ ಮಾಡೋ ಮುಂದೆ ತಿಂಡಿ ತಿನ್ನುವುದು ಎಲ್ಲರು ಸಾದಾರಣ ವಾಗಿ ಮಾಡೋ ಮೊದಲ್ನೇ ಕೆಲಸ.


ನಾವು ತಿಂಡಿ ಮಾಡುವ ಸಮಯದಲ್ಲಿ ಒಂದು ಒಂಡ್ಡ ಇತ್ತು ಅದ್ರಲ್ಲಿ ಈ ಫ್ಲವರ್ ಗಳು ತುಂಬಾ ಚನ್ನಾಗಿ ಅರಳಿದ್ದವು. ಅವನ್ನು ನೋಡಿದಾಗ ನಮಗೆ ತುಂಬಾ ಖುಷಿ ಆಯಿತು.

 

ಅದಕ್ಕೆ ಆ ಉವ್ವುಗಳನ್ನು ನೋಡಿದಾಗ ನಮಗೆ ತುಂಬಾ ಖುಷಿ ಆಯಿತು.





ಕಮಲ ಉವ್ವುಗಳು ಬೆಳಿಗ್ಗೆ ಅರಳೋದು ಯಾಕೆ ಗೊತ್ತ?

ನಮಗೆ ಇದು ಗೊತ್ತೆ ಇರಲಿಲ್ಲ ಈ ತರ ಈ ಕಾಮಾಲೆ ಉವ್ವುಗಳು ಬೆಳಿಗ್ಗೆ ಮಾತ್ರನೇ ಅರಳೋದು ಅಂತ. ಈ ಉವ್ವಾ ಅರಳಿದ ಮೇಲೆ ಕೇವಲ 6ಗಂಟೆ ಕಾಲ ಅರಳಿ ಇರುತ್ತದೆ. ಮಿಕ್ಕಿದ ಸಮಯದಲ್ಲಿ ಆ ಉವ್ವುಗಳು ಅರಳಲ್ಲ ಅಂತ ಆ ಅಡಿಕೆ ತೋಟ ರೈತರು ಹೇಳಿದರು.

M Devegowda

Hi Everyone am M Devegowda home town amarapuram

Post a Comment

Please Select Embedded Mode To Show The Comment System.*

Previous Post Next Post